ಟೀಮ್ ಇಂಡಿಯಾದ ಯುವ ಆಟಗಾರ ಪೃಥ್ವಿ ಶಾ ಮೂರನೇ ಪಂದ್ಯದಲ್ಲಿ ರನ್ ಔಟ್‌ಗೆ ಬಲಿಯಾಗಿದ್ದಾರೆ. ಆದರೆ ರನೌಟ್‌ಗೆ ಬಲಿಯಾದ ರೀತಿಯನ್ನು ನೋಡಿ ಖ್ಯಾತ ವೀಕ್ಷಕ ವಿವರಣೆಕಾರ ಮತ್ತು ಮಾಜಿ ಟೆಸ್ಟ್ ಆಟಗಾರ ಆಕಾಶ್ ಚೋಪ್ರಾ ಶಾ ಫಿಟ್‌ನೆಸ್ ಬಗ್ಗೆ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ.<br /><br /> India has lost against New Zealand in the final and 3rd ODI at Bay Oval today and India lost by 5 wickets. But Akash Chopra has something to say about Prithvi Shaw